isomeric ಐಸಮೆರಿಕ್‍
ಗುಣವಾಚಕ

(ಅಣುಗಳ ವಿಷಯದಲ್ಲಿ) ಸಮಾಂಗೀ; ಸಮಾಂಗ; ಸಮಾಂಗೀನ; ಅವೇ ಪರಮಾಣುಗಳ ಅಷ್ಟೇ ಸಂಖ್ಯೆಯಲ್ಲಿದ್ದು, ಬೇರೆ ಬೇರೆ ರೀತಿಯಲ್ಲಿ ಜೋಡಿಸಿಕೊಂಡು ಉಂಟಾಗಿರುವ: isomeric compounds ಸಮಾಂಗೀ ಸಂಯುಕ್ತಗಳು.