isomer ಐಸಮರ್‍
ನಾಮವಾಚಕ

ಸಮಾಂಗಿ; ಐಸೊಮರ್‍:

  1. (ರಸಾಯನವಿಜ್ಞಾನ) ಒಂದೇ ಅಣುಸೂತ್ರವಿರುವ, ಆದರೆ ಪರಮಾಣುಗಳ ಜೋಡಣೆ ಭಿನ್ನವಾಗಿದ್ದು, ಗುಣಲಕ್ಷಣಗಳೂ ಭಿನ್ನವಾಗಿರುವ ರಾಸಾಯನಿಕ ಸಂಯುಕ್ತಗಳಲ್ಲಿ ಒಂದು.
  2. (ಭೌತವಿಜ್ಞಾನ) ರಾಶಿ ಸಂಖ್ಯೆ ಮತ್ತು ಪರಮಾಣು ಸಂಖ್ಯೆಗಳು ಒಂದೇ ಆಗಿದ್ದು ಶಕ್ತಿಸ್ಥಿತಿ ಭಿನ್ನವಾಗಿರುವುದರಿಂದ ವಿಕಿರಣ ಪಟುತ್ವ ಕ್ಷಯದ ದರ ಬೇರೆ ಬೇರೆ ಆಗಿರುವ ಮಾಕ್ಲೈಡ್‍ಗಳಲ್ಲಿ ಒಂದು.