See also 2isolationist
1isolationist ಐಸಲೇಷನಿಸ್ಟ್‍
ನಾಮವಾಚಕ

ಪ್ರತ್ಯೇಕತಾವಾದಿ; ವಿವಿಕ್ತತೆ ನೀತಿಯ ಪ್ರತಿಪಾದಕ.

See also 1isolationist
2isolationist ಐಸಲೇಷನಿಸ್ಟ್‍
ಗುಣವಾಚಕ

ಪ್ರತ್ಯೇಕತಾನೀತಿಯ; ವಿವಿಕ್ತತೆ ನೀತಿಯ; ವಿವಿಕ್ತತಾನೀತಿಯ ಪರವಾದ: the country was in an isolationist mood ದೇಶವು ಪ್ರತ್ಯೇಕತಾನೀತಿಯ ಮನೋಭಾವ ಹೊಂದಿತ್ತು.