isolating ಐಸಲೇಟಿಂಗ್‍
ಗುಣವಾಚಕ

(ಭಾಷೆಯೊಂದರ ವಿಷಯದಲ್ಲಿ) ಅಯೋಗಾತ್ಮಕ; ಅಸಂಯೋಜಕ; ಅಸಂಯೋಗಾತ್ಮಕ; ಅಸಂಯೋಜನಾತ್ಮಕ; ಭಾಷೆಯ ಅಂಶಗಳಿಗೆ ಯಾವುದೇ ಪ್ರತ್ಯಯಗಳನ್ನು ಹಚ್ಚದೆ, ಪ್ರತಿಯೊಂದು ಅಂಶವನ್ನೂ ಪ್ರತ್ಯೇಕ ಸ್ವತಂತ್ರ ಪದವನ್ನಾಗಿ ಪರಿಗಣಿಸುವ.