isolated ಐಸಲೇಟಿಡ್‍
ಗುಣವಾಚಕ
  1. ವಿವಿಕ್ತ; ಪ್ರತ್ಯೇಕವಾದ; ಏಕಾಂತ; ಒಂಟಿಯಾದ; ಸಮಾಜದಿಂದ ಯಾ ಜನರಿಂದ ಪ್ರತ್ಯೇಕಿಸಿದ, ಬೇರ್ಪಡಿಸಿದ, ದೂರವಿಟ್ಟ; ಯಾವುದರದೇ ಸಂಪರ್ಕ, ಸಂಬಂಧ ಇರದ; ಏಕಾಂಗಿ: feeling isolate ಏಕಾಂಗಿತನ ಅನುಭವಿಸುತ್ತ; ಒಂಟಿಯೆಂದು ಅನಿಸುತ್ತ. an isolated farmhouse ಏಕಾಂತವಾದ ಹೊಲಮನೆ.
  2. ಅಪೂರ್ವವಾದ; ಅಪರೂಪವಾದ; ಸಾಮಾನ್ಯವಾಗಿರದ; ಎಲ್ಲೋ ಒಂದಾದ: isolate example ಅಪರೂಪವಾದ ನಿದರ್ಶನ.