isogeothermal ಐಸೋಜೀಓತರ್ಮಲ್‍
ಗುಣವಾಚಕ

ಸಮಭೂತಾಪಿಯ; ಭೂಮಿಯೊಳಗಡೆಯ ತಾಪವು ಸಮನಾಗಿರುವ ಬಿಂದುಗಳನ್ನು ಸೇರಿಸಿ ಪಡೆದ ಕಾಲ್ಪನಿಕ ರೇಖೆಯ ಯಾ ತಲದ.