isogeotherm ಐಸೋಜೀಓತರ್ಮ್‍
ನಾಮವಾಚಕ

ಸಮಭೂತಾಪಿ; ಭೂಮಿಯ ಒಳಗಡೆ ತಾಪವು ಸಮನಾಗಿರುವ ಬಿಂದುಗಳನ್ನು ಸೇರಿಸಿ ಪಡೆದ ಕಾಲ್ಪನಿಕ ರೇಖೆ ಯಾ ತಲ.