isoclinal ಐಸೋಕ್ಲೈನಲ್‍
ಗುಣವಾಚಕ
  1. ಸಮನಮನದ; ಕಾಂತೀಯ ನಮನ ಸಮನಾಗಿರುವ.
  2. (ಭೂವಿಜ್ಞಾನ) ಶಿಲಾಸ್ತರಗಳು ಸಮಾನಾಂತರವಾಗಿರುವ; ಮಡಿಕೆಗಳು ಒಂದೇ ಕೋನದಲ್ಲಿ ಪ್ರವಣವಾಗಿರುವ.