isochronously ಐಸಾಕ್ರನಸ್‍ಲಿ
ಕ್ರಿಯಾವಿಶೇಷಣ
  1. ಸಮಾವಧಿಯಲ್ಲಿ; ಕಾಲಾವಧಿ ಸಮವಾಗಿರುವಂತೆ.
  2. ಏಕಕಾಲಿಕವಾಗಿ; ಸಮಕಾಲೀನವಾಗಿ; ಒಂದೇ ಕಾಲದಲ್ಲಿ ಹುಟ್ಟಿದ ಯಾ ರೂಪಿತವಾದ ರೀತಿಯಲ್ಲಿ.