isochronous ಐಸಾಕ್ರನಸ್‍
ಗುಣವಾಚಕ
  1. ಸಮಾವಧಿಯ; ಸಮಕಾಲ ವ್ಯಾಪ್ತಿಯ; ಇರುವ, ಜರುಗುವ ಕಾಲಾವಧಿ ಸಮನಾಗಿರುವ.
  2. ಏಕಕಾಲಿಕ; ಸಮಕಾಲಿಕ; ಸಮಕಾಲೀನ; ಏಕಕಾಲೀನ; ಒಂದೇ ಯಾ ಅದೇ ಕಾಲದಲ್ಲಿ ಹುಟ್ಟಿದ, ರೂಪಿತವಾದ.