isobaric ಐಸೋಬ್ಯಾರಿಕ್‍
ಗುಣವಾಚಕ
  1. ಸಮ ವಾಯುಭಾರ(ಸ್ಥಳ) ಸಂಯೋಜಕ; ಒತ್ತಡವು ಸಮನಾಗಿರುವ ಸ್ಥಳಗಳನ್ನು ಸೇರಿಸುವ.
  2. ಸಮವಾಯುಭಾರದ; ಸಮವಾಯುಭಾರ ತೋರಿಸುವ.