isobar ಐಸೋಬಾರ್‍
ನಾಮವಾಚಕ
  1. ಐಸೋಬಾರ್‍; ಸಮವಾಯುಭಾರ ರೇಖೆ; ಸಮಭಾರ ರೇಖೆ; ಒಂದು ನಿರ್ದಿಷ್ಟ ಕಾಲದಲ್ಲಿ ಯಾ ಸರಾಸರಿಯಾಗಿ ವಾಯುವಿನ ಒತ್ತಡವು ಒಂದೇ ಸಮನಾಗಿರುವ ಸ್ಥಳಗಳನ್ನು ಸೇರಿಸಿ ಭೂಪಟದ ಮೇಲೆ ಎಳೆದ ರೇಖೆ.
  2. ಸಮಭಾರಿ; ಬೇರೆ ಬೇರೆ ರಾಸಾಯನಿಕ ಧಾತುಗಳ ಐಸೋಟೋಪುಗಳಲ್ಲಿ ಒಂದೇ ತೂಕವಿರುವ ಎರಡು ಅಥವಾ ಹೆಚ್ಚು ಐಸೋಟೋಪುಗಳಲ್ಲಿ ಒಂದು.