iso- ಐಸೋ-
ಸಮಾಸ ಪೂರ್ವಪದ
  1. ಸಮ; ಸಮಾನ: isometric.
  2. (ರಸಾಯನವಿಜ್ಞಾನ) (ಮುಖ್ಯವಾಗಿ ಕವಲೊಡೆದ ಕಾರ್ಬನ್‍ ಸರಪಳಿಯುಳ್ಳ ಸಂಯುಕ್ತಗಳ ವಿಷಯದಲ್ಲಿ) ಸಮಾಂಗೀಯ: isobutane.