ism ಇಸಮ್‍
ನಾಮವಾಚಕ

(ಆಡುಮಾತು, ಸಾಮಾನ್ಯವಾಗಿ ಹೀನಾರ್ಥಕ ಪ್ರಯೋಗ) ವಾದ; ತತ್ತ್ವ; ಸಿದ್ಧಾಂತ; ವಿಶಿಷ್ಟ ತತ್ತ್ವ ಯಾ ಸಂಪ್ರದಾಯ: isms and ologies ವಾದಗಳೂ ಶಾಸ್ತ್ರಗಳೂ.