islet ಐಲಿಟ್‍
ನಾಮವಾಚಕ
  1. ಕಿರುದ್ವೀಪ; ಸಣ್ಣ ದ್ವೀಪ; ಉಪದ್ವೀಪ; ಸಣ್ಣಕುದುರು; ದ್ವೀಪಕ.
  2. ಪ್ರತ್ಯೇಕಿತ ಪ್ರದೇಶ, ಸ್ಥಳ; ವಿವಿಕ್ತ ಪ್ರದೇಶ ಯಾ ಸ್ಥಾನ.
  3. (ಅಂಗರಚನಾಶಾಸ್ತ್ರ) ಊತಕ ದ್ವೀಪ; ಸುತ್ತಮುತ್ತಲ ಊತಕಗಳಿಗಿಂತ ರಚನೆಯಲ್ಲಿ ಭಿನ್ನವಾಗ ಊತಕದ ಭಾಗ.