isle ಐಲ್‍
ನಾಮವಾಚಕ

(ಕಾವ್ಯಪ್ರಯೋಗ) (ಸ್ಥಳನಾಮಗಳೊಡನೆ) (ಮುಖ್ಯವಾಗಿ ಚಿಕ್ಕ) ದ್ವೀಪ ಯಾ ಪರ್ಯಾಯ ದ್ವೀಪ: Isle of White ವೈಟ್‍ ದ್ವೀಪ. British Isles ಬ್ರಿಟಿಷ್‍ ದ್ವೀಪಗಳು.

ಪದಗುಚ್ಛ

Isles of the Blest ಧನ್ಯರ ದ್ವೀಪಗಳು; ಧೀರರ ಮತ್ತು ಸತ್ಪುರುಷರ ಆತ್ಮಗಳು ಹೋಗುವುವೆಂದು ನಂಬಿದ್ದ ಪ್ರಪಂಚದ ಅತ್ಯಂತ ಪಶ್ಚಿಮ ಕೊನೆಯಲ್ಲಿರುವ ಸಮುದ್ರ ದ್ವೀಪಗಳು.