isinglass ಐಸಿಂಗ್ಲಾಸ್‍
ನಾಮವಾಚಕ
  1. ಐಸಿಂಗ್ಲಾಸ್‍; ಮೀನಂಟು; ಮೀನುವಜ್ರ; ಕೆಲವು ಬಗೆಯ ಸಿಹಿನೀರು ಮೀನುಗಳಿಂದ ತಯಾರಿಸಿದ, ಜೆಲ್ಲಿ, ಅಂಟು, ಮೊದಲಾದವನ್ನು ತಯಾರಿಸಲು ಬಳಸುವ ಒಂದು ಬಗೆಯ ಜಿಲೆಟಿನ್‍.
  2. ಕಾಗೆಬಂಗಾರ; ಅಭ್ರಕ.