ischaemia ಇಸ್ಕೀಮಿಅ
ನಾಮವಾಚಕ

(ಅಮೆರಿಕನ್‍ ಪ್ರಯೋಗ ischemia). (ವೈದ್ಯಶಾಸ್ತ್ರ) ರಕ್ತಕೊರೆ; ರಕ್ತಕೊರತೆ; ದೇಹದ ಒಂದು ಭಾಗಕ್ಕೆ ರಕ್ತದ ಪೂರೈಕೆಯ ಕೊರತೆ.