isatin ಐಸಟಿನ್‍
ನಾಮವಾಚಕ

(ರಸಾಯನವಿಜ್ಞಾನ) ಐಸಟಿನ್‍; ಇಂಡಿಗೊ ಅಥವಾ ಆಕ್ಸಿಂಡೋಲನ್ನು ಉತ್ಕರ್ಷಿಸಿದಾಗ ಉತ್ಪತ್ತಿಯಾಗುವ ಮತ್ತು ಇಂಡಿಗೊ ಬಳಗದ ಇತರ ರಂಗುಗಳ ತಯಾರಿಕೆಯಲ್ಲಿ ಬಳಸುವ, ಕಾರ್ಬನಿಕ ಸಂಯುಕ್ತ, ${\rm C}_8{\rm H}_5{\rm NO}_2$.