isagogics ಐಸಗಾಜಿಕ್ಸ್‍
ನಾಮವಾಚಕ

(ಬಹುವಚನ) ಬೈಬಲಿನ ಗ್ರಾಂಥಿಕ ಹಾಗೂ ರಚನಾಸ್ವರೂಪದ ಇತಿಹಾಸದ ಅಧ್ಯಯನ.