irritation ಇರಿಟೇಷನ್‍
ನಾಮವಾಚಕ
  1. ಸಿಟ್ಟು; ಕೋಪ; ರೇಗಾಟ.
  2. ಸಿಟ್ಟಿಗೇಳಿಸುವುದು ಯಾ ಸಿಟ್ಟಿಗೇಳುವುದು.
  3. ಕಿರುಕುಳ; ಕಿರಿಕಿರಿ; ಉಪದ್ರವ.
  4. (ಶರೀರ ವಿಜ್ಞಾನ) (ದೇಹಾಂಗ ಮೊದಲಾದವುಗಳ ವಿಷಯದಲ್ಲಿ) ಕೆರಳಿಕೆ.
  5. (ಜೀವವಿಜ್ಞಾನ) ಉತ್ತೇಜನ; ಭೌತ ಪ್ರಚೋದನೆಯಿಂದಾಗಿ (ಅಂಗ ಮೊದಲಾದವುಗಳಲ್ಲಿ) ಉಂಟಾಗುವ ಸಕ್ರಿಯತೆ.