irritatingly ಇರಿಟೇಟಿಂಗ್‍ಲಿ
ಕ್ರಿಯಾವಿಶೇಷಣ
  1. ಸಿಟ್ಟಿಗೆಬ್ಬಿಸುವಂತೆ; ರೇಗಿಸುವಂತೆ.
  2. ಪೀಡಿಸುವ ರೀತಿಯಲ್ಲಿ; ಕಿರುಕುಳ ಕೊಡುವಂತೆ.