irritating ಇರಿಟೇಟಿಂಗ್‍
ಗುಣವಾಚಕ
  1. ಕಿರಿಕಿರಿಯುಂಟು ಮಾಡುವ; ಸಿಟ್ಟಿಗೆಬ್ಬಿಸುವ.
  2. (ಶರೀರ ವಿಜ್ಞಾನ, ರೋಗಶಾಸ್ತ್ರ) ಕೆರಳಿಸುವ; ಉದ್ರೇಕಕಾರಿ; ಉದ್ರೇಕಗೊಳಿಸುವ.