See also 2irritant
1irritant ಇರಿಟೆಂಟ್‍
ಗುಣವಾಚಕ

(ಮುಖ್ಯವಾಗಿ ದೇಹಕ್ಕೆ) ಕೆರಳಿಕೆಯನ್ನುಂಟುಮಾಡುವ; ಕಿರಕಿರಿಯನ್ನುಂಟುಮಾಡುವ; ಉದ್ರೇಕಿಸುವ (ಮಾನಸಿಕವಾಗಿ ರೂಪಕವಾಗಿ ಸಹ).

See also 1irritant
2irritant ಇರಿಟೆಂಟ್‍
ನಾಮವಾಚಕ

ಉದ್ರೇಕಕ; ಉದ್ರೇಕಕಾರಿ (ವ್ಯಕ್ತಿ ಯಾ ವಸ್ತು) (ರೂಪಕವಾಗಿ ಸಹ).