irritable ಇರಿಟಬ್‍ಲ್‍
ಗುಣವಾಚಕ
  1. ಬೇಗ ಸಿಟ್ಟಿಗೇಳುವ; ಶೀಘ್ರಕೋಪದೆ; ಸಿಡುಕಿನ; ಮುಂಗೋಪದ; ರೇಗುವ; ಬೇಗ ಕೆರಳುವ.
  2. (ಅವಯವ ಮೊದಲಾದವು ಸ್ಪರ್ಶ ಮೊದಲಾದವಕ್ಕೆ) ಸೂಕ್ಷ್ಮವೇದಿಯಾದ.
  3. (ಜೀವವಿಜ್ಞಾನ) (ಸ್ನಾಯು, ನರ, ಮೊದಲಾದವುಗಳ ವಿಷಯದಲ್ಲಿ) ಉತ್ತೇಜ್ಯ; ಭೌತ ಪ್ರಚೋದನೆಯಿಂದ ಉತ್ತೇಜಿತವಾಗುವ, ಅದಕ್ಕೆ ಸಕ್ರಿಯ ಪ್ರತಿಕ್ರಿಯೆ ತೋರಿಸುವ.