irritability ಇರಿಟಬಿಲಿಟಿ
ನಾಮವಾಚಕ
  1. ಮುಂಗೋಪ; ಶೀಘ್ರಕೋಪ; ಸಿಡುಕುತನ; ಸಿಟ್ಟಿಗೇಳುವುದು.
  2. ಸೂಕ್ಷ್ಮವೇದಿತ್ವ.
  3. (ಜೀವವಿಜ್ಞಾನ) ಉತ್ತೇಜ್ಯತೆ; ಭೌತ ಪ್ರಚೋದನೆಗೆ ಸಕ್ರಿಯವಾಗಿ ಪ್ರತಿಕ್ರಿಯೆ ತೋರಿಸುವಿಕೆ.