irrigator ಇರೆಗೇಟರ್‍
ನಾಮವಾಚಕ

ನೀರುಣಿಗ; ನೀರಾವರಿಗ:

  1. ಬೆಳೆ ಬೆಳೆಯಲು ನೀರಾವರಿ ವಿಧಾನವನ್ನು ಅನುಸರಿಸುವವ.
  2. ನೀರಾವರಿ ಒದಗಿಸುವ ಸಾಧನ.
  3. ನೀರಾವರಿ ಸಾಧನವನ್ನು ಯಾ ವ್ಯವಸ್ಥೆಯನ್ನು ನೋಡಿಕೊಳ್ಳುವವ.