irrigate ಇರಿಗೇಟ್‍
ಸಕರ್ಮಕ ಕ್ರಿಯಾಪದ
  1. (ಹೊಳೆ ಮೊದಲಾದವುಗಳ ವಿಷಯದಲ್ಲಿ, ಜಈನಿಗೆ) ನೀರೊದಗಿಸು; ನೀರುಣಿಸು; ನೀರು ನೀಡು.
  2. (ನಾಲೆ ಮೊದಲಾದವುಗಳಿಂದ ಜಈನಿಗೆ) ನೀರೊದಗಿಸು; ನೀರುಬಿಡು; ನೀರುಹಾಯಿಸು.
  3. (ವೈದ್ಯಶಾಸ್ತ್ರ) (ಗಾಯ ಮೊದಲಾದವುಗಳಿಗೆ) ಸತತವಾಗಿ ದ್ರವ ಒದಗಿಸು.
  4. (ರೂಪಕವಾಗಿ) (ತೇವದಿಂದ ಹೇಗೋ ಹಾಗೆ) ಕಳೆಯೇರಿಸು; ಚೇತನಗೊಳಿಸು; ಫಲವತ್ತು ಮಾಡು.