irrevocability ಇರೆವಕಬಿಲಿಟಿ
ನಾಮವಾಚಕ
  1. ಅವ್ಯತ್ಯಸನೀಯತೆ; ಮಾರ್ಪಡಿಸಲಾಗದಿರುವಿಕೆ.
  2. ಅಪ್ರತಿಸಂಹಾರ್ಯತೆ; ಹಿಂದಕ್ಕೆ ತೆಗೆದುಕೊಳ್ಳಲಾಗದಿರುವಿಕೆ.