irreversibly ಇರಿವರ್ಸಿಬ್ಲಿ
ಕ್ರಿಯಾವಿಶೇಷಣ
  1. ಮಾರ್ಪಡಿಸಲಾಗದಂತೆ; ಬದಲಾಯಿಸಲಾಗದಂತೆ; ಅವ್ಯತ್ಯಸನೀಯವಾಗಿ.
  2. ವಿಪರ್ಯಯಗೊಳಿಸಲಾಗದಂತೆ; ಅವಿಪರ್ಯೇಯವಾಗಿ.
  3. ಪೂರ್ವಾವಸ್ಥೆಗೆ, ಹಿಂದಿನ ಸ್ಥಿತಿಗೆ – ತರಲಾಗದಂತೆ.