irreversible ಇರಿವರ್ಸಿಬ್‍ಲ್‍
ಗುಣವಾಚಕ
  1. ಮಾರ್ಪಡಿಸಲಾಗದ; ಬದಲಾಯಿಸಲಾಗದ; ವ್ಯತ್ಯಾಸಗೊಳಿಸಲಾಗದ; ಅವ್ಯತ್ಯಸನೀಯ.
  2. ವಿಪರ್ಯಯಗೊಳಿಸಲಾಗದ; ಹಿಂದುಮುಂದು ಮಾಡಲಾಗದ; ಮಗ್ಗುಲು ಮಗುಚಲಾಗದ; ಮೇಲು ಕೆಳಗು ಮಾಡಲಾಗದ; ಒಳ ಹೊರಗು ಮಾಡಲಾಗದ.
  3. ಪೂರ್ವಾವಸ್ಥೆಗೆ, ಹಿಂದಿನ ಸ್ಥಿತಿಗೆ – ತರಲಾಗದ.