irreversibility ಇರಿವರ್ಸಿಬಿಲಿಟಿ
ನಾಮವಾಚಕ
  1. ಅವ್ಯತ್ಯಸನೀಯತೆ; ಬದಲಾಯಿಸಲಾಗದಿರುವಿಕೆ; ಮಾರ್ಪಡಿಸಲಾಗದಿರುವಿಕೆ.
  2. ವಿಪರ್ಯಯ ಮಾಡಲಾಗದಿರುವಿಕೆ; ಹಿಂದುಮುಂದಾಗಿ, ಮೇಲುಕೆಳಗಾಗಿ, ಒಳಗು ಹೊರಗಾಗಿ – ಮಾಡಲಾಗದಿರುವಿಕೆ.
  3. ಪೂರ್ವಸ್ಥಿತಿಗೆ ತರಲಾಗದಿರುವಿಕೆ.