irreverently ಇರೆವರಂಟ್‍ಲಿ
ಕ್ರಿಯಾವಿಶೇಷಣ

(ಪೂಜ್ಯವಸ್ತು ಮೊದಲಾದವುಗಳ ವಿಷಯದಲ್ಲಿ) ಪೂಜ್ಯಭಾವವಿಲ್ಲದೆ; ಭಯಭಕ್ತಿ ಇಲ್ಲದೆ; ಗೌರವವಿಲ್ಲದೆ; ಅಗೌರವ ಸೂಚಿಸುವಂತೆ.