irreverence ಇರೆವರನ್ಸ್‍
ನಾಮವಾಚಕ

(ವ್ಯಕ್ತಿಯ ಯಾ ವಸ್ತುವಿನ ವಿಷಯದಲ್ಲಿ) ಅಗೌರವ; ಭಕ್ತಿರಾಹಿತ್ಯ; ಪೂಜ್ಯಭಾವ ಇಲ್ಲದಿರುವುದು; ಭಯಭಕ್ತಿಗಳ ಅಭಾವ.