irretrievable ಇರಿಟ್ರೀವಬ್‍ಲ್‍
ಗುಣವಾಚಕ
  1. ಪುನರಪ್ರಾಪ್ಯ; ಅಪುನಃಪ್ರಾಪ್ಯ; ಅಪುನರ್ಲಭ್ಯ; ಮರಳಿ ಪಡೆಯಲಾಗದ.
  2. (ನಷ್ಟ, ಕೇಡು, ಮೊದಲಾದವುಗಳ ವಿಷಯದಲ್ಲಿ) ಅಪರಿಹಾರ್ಯ; ಪರಿಹಾರವಿಲ್ಲದ; ನೇರ್ಪಡಿಸಲಾಗದ; ಪರಿಹರಿಸಲಾಗದ.