irretrievability ಇರಿಟ್ರೀವಬಿಲಿಟಿ
ನಾಮವಾಚಕ
  1. ಅಪುನಃಪ್ರಾಪ್ಯತೆ; ಮರಳಿ ಪಡೆಯಲಾಗದಿರುವುದು.
  2. ಅಪರಿಹಾರ್ಯತೆ; ಪರಿಹರಿಸಲಾಗದಿರುವಿಕೆ; ಪರಿಹಾರವಿಲ್ಲದ ಸ್ಥಿತಿ.