irretentive ಇರಿಟೆಂಟಿವ್‍
ಗುಣವಾಚಕ

ಆಧಾರಕ; ಧಾರಣ ಶಕ್ತಿರಹಿತ; ಧಾರಣ ಶಕ್ತಿಯಿಲ್ಲದ:

  1. (ಮುಖ್ಯವಾಗಿ ನೆನಪಿನ ವಿಷಯದಲ್ಲಿ) ತನ್ನಲ್ಲಿ ಇಟ್ಟುಕೊಳ್ಳಲಾಗದ.
  2. (ಮುಖ್ಯವಾಗಿ ಮೂತ್ರದ ವಿಷಯದಲ್ಲಿ) ತಡೆದಿಟ್ಟುಕೊಳ್ಳಲಾಗದ.