irretention ಇರಿಟೆನ್ಷನ್‍
ನಾಮವಾಚಕ

ಅಧಾರಕತೆ; ಧಾರಣ ಶಕ್ತಿ ಇಲ್ಲದಿರುವಿಕೆ; ಧಾರಣ(ಶಕ್ತಿ)ರಾಹಿತ್ಯ:

  1. (ಮುಖ್ಯವಾಗಿ ನೆನಪಿನ ವಿಷಯದಲ್ಲಿ) ಧರಿಸಲಾಗದಿರುವಿಕೆ; ಇಟ್ಟುಕೊಳ್ಳಲಾಗದಿರುವಿಕೆ.
  2. (ಮುಖ್ಯವಾಗಿ ಮೂತ್ರದ ವಿಷಯದಲ್ಲಿ) ತಡೆದುಕೊಳ್ಳುವ ಶಕ್ತಿ ಇಲ್ಲದಿರುವಿಕೆ.