irresponsiveness ಇರಿಸ್ಪಾನ್ಸಿವ್‍ನಿಸ್‍
ನಾಮವಾಚಕ
  1. ಪ್ರತಿಕ್ರಿಯೆ, ಪ್ರತಿವರ್ತನೆ – ಇಲ್ಲದಿರುವುದು.
  2. (ಪ್ರಶ್ನೆ ಮೊದಲಾದವುಗಳಿಗೆ) ಉತ್ತರ ನೀಡದಿರುವಿಕೆ; ಅನುತ್ತರತೆ; ಉಪೇಕ್ಷೆ.