irresponsively ಇರಿಸ್ಪಾನ್ಸಿವ್‍ಲಿ
ಕ್ರಿಯಾವಿಶೇಷಣ
  1. (ಬಲ, ಪ್ರಚೋದನೆ, ಮೊದಲಾದವುಗಳಿಗೆ) ಪ್ರತಿಕ್ರಿಯೆ ತೋರಿಸದೆ.
  2. (ಪ್ರಶ್ನೆ, ಬೇಡಿಕೆ, ಮೊದಲಾದವುಗಳಿಗೆ) ಕಿವಿಗೊಡದೆ; ಉತ್ತರ ಕೊಡದೆ.