irresponsive ಇರಿಸ್ಪಾನ್ಸಿವ್‍
ಗುಣವಾಚಕ
  1. (ಬಲಕ್ಕೆ, ಪ್ರಚೋದನೆಗೆ) ಪ್ರತಿಕ್ರಿಯೆ ತೋರಿಸದ; ಪ್ರತಿವರ್ತನೆ ಇಲ್ಲದ.
  2. (ಪ್ರಶ್ನೆ, ಬೇಡಿಕೆ, ಮೊದಲಾದವಕ್ಕೆ) ಉತ್ತರ ಕೊಡದ; ಕಿವಿಗೊಡದ; ಪ್ರಾರ್ಥನೆ ಆಲಿಸದ.