irresponsible ಇರಿಸ್ಪಾನ್ಸಿಬ್‍ಲ್‍
ಗುಣವಾಚಕ
  1. (ಯಾರಿಗೂ) ಬಾಧ್ಯನಲ್ಲದ; (ನಡವಳಿಕೆಗೆ) ಜವಾಬ್ದಾರಿ, ಹೊಣೆ – ಹೊತ್ತಿರದ: the state is irresponsible and exempt from all ordinary control ರಾಜ್ಯವು ಯಾರಿಗೂ ಹೊಣೆಯಲ್ಲ (ಉತ್ತರ ಕೊಡಬೇಕಾಗಿಲ್ಲ) ಮತ್ತು ಸಾಮಾನ್ಯವಾಗದ ಕಟ್ಟುಪಾಡುಗಳಿಂದ ಅದಕ್ಕೆ ವಿನಾಯಿತಿ ಇರುತ್ತದೆ.
  2. ಬೇಜವಾಬ್ದಾರಿಯ; ಹೊಣೆಗೇಡಿತನದ; ತಕ್ಕ ಜವಾಬ್ದಾರಿ, ಹೊಣೆ ವಹಿಸದೆ – ನಡೆಯುವ, ಮಾಡುವ.