irrespectively ಇರಿಸ್ಪೆಕ್ಟಿವ್‍ಲಿ
ಕ್ರಿಯಾವಿಶೇಷಣ

(ಗತಪ್ರಯೋಗ) (ಯಾರದ್ದೂ) ಲಕ್ಷ್ಯವಿಲ್ಲದೆ; (ಏನನ್ನೂ) ಗಣನೆಗೆ ತೆಗೆದುಕೊಳ್ಳದೆ, ಪರಿಗಣಿಸದೆ.