irrespective ಇರಿಸ್ಪೆಕ್ಟಿವ್‍
ಗುಣವಾಚಕ

ಲೆಕ್ಕಿಸದ; ಲಕ್ಷಿಸದ; ಪರಿಗಣಿಸದ; ಗಣನೆಗೆ ತೆಗೆದುಕೊಳ್ಳದ: the posts were filled up irrespective of nationality ಯಾವ ರಾಷ್ಟ್ರದವರೆಂಬುದರ ಬಗ್ಗೆ ಲೆಕ್ಕಿಸದೆ ಸ್ಥಾನಗಳನ್ನು ಭರ್ತಿ ಮಾಡಲಾಯಿತು.