irresolvable ಇರಿಸಾಲ್ವಬ್‍ಲ್‍
ಗುಣವಾಚಕ
  1. ಅವಿಭಾಜ್ಯ; ಅವಿಭೇದನೀಯ; ಭಾಗಗಳಾಗಿ ವಿಂಗಡಿಸಲಾಗದ.
  2. (ಸಮಸ್ಯೆಯ ವಿಷಯದಲ್ಲಿ) ಬಿಡಿಸಲಾಗದ; ಬಗೆಹರಿಸಲಾಗದ; ಪರಿಹರಿಸಲಾಗದ; ಅಪರಿಹಾರ್ಯ.