irresolutely ಇರೆಸಲೂ(ಲ್ಯೂ)ಟ್‍ಲಿ
ಕ್ರಿಯಾವಿಶೇಷಣ
  1. ಅನಿಶ್ಚಿತವಾಗಿ; ತೀರ್ಮಾನಕ್ಕೆ ಬರದೆ.
  2. ಶಂಕಿಸುತ್ತಾ; ಹಿಂಜರಿಯುತ್ತಾ; ಹಿಂದುಮುಂದು ನೋಡುತ್ತಾ; ಈನಮೇಷ ಎಣಿಸುತ್ತಾ.
  3. ದೃಢಸಂಕಲ್ಪವಿಲ್ಲದೆ; ಅಸ್ಥಿರ ಮನಸ್ಸಿನಿಂದ.