irresolute ಇರೆಸಲೂ(ಲ್ಯೂ)ಟ್‍
ಗುಣವಾಚಕ
  1. ಅನಿಶ್ಚಿತ; ಅನಿರ್ಧಾರದ; ನಿರ್ಧಾರಕ್ಕೆ ಯಾ ತೀರ್ಮಾನಕ್ಕೆ ಬರದ.
  2. ಶಂಕಿಸುವ; ಹಿಂಜರಿಯುವ; ಹಿಂದು ಮುಂದು ನೋಡುವ; ಈನಮೇಷ ಎಣಿಸುವ: stood irresolute for some time ಸ್ವಲ್ಪಕಾಲ ಹಿಂದು ಮುಂದು ನೋಡುತ್ತಾ ನಿಂತ.
  3. ದೃಢಸಂಕಲ್ಪವಿಲ್ಲದ; ಅಸ್ಥಿರ ಮನಸ್ಸಿನ; ಅನಿಶ್ಚಿತ ಸ್ವಭಾವದ: a kindly man but very irresolute ದಯಾಪರ, ಆದರೆ ಬಹಳ ಅಸ್ಥಿರ ಮನಸ್ಸಿನವನು.