irresistibly ಇರಿಸಿಸ್ಟಿಬ್ಲಿ
ಕ್ರಿಯಾವಿಶೇಷಣ
  1. ಎದುರಿಸಲಾಗದಂತೆ; ತಡೆಯಲಾಗದೆ; ಹತ್ತಿಕ್ಕಲಾಗದೆ.
  2. ಸಮ್ಮೋಹಕವಾಗಿ; ಆಕರ್ಷಕವಾಗಿ; ಪ್ರಬಲವಾಗಿ – ಸೆಳೆದು, ಆಕರ್ಷಿಸಿ.