irresistible ಇರಿಸಿಸ್ಟಿಬ್‍ಲ್‍
ಗುಣವಾಚಕ
  1. ಎದುರಿಸಲಾಗದ; ಅಪ್ರತಿರೋಧ್ಯ; ತಡೆಯಲಾಗದ.
  2. ಸಮ್ಮೋಹಕ; ಆಕರ್ಷಕ; ಪ್ರಬಲವಾಗಿ ಸೆಳೆಯುವ, ಆಕರ್ಷಿಸುವ: an irresistible hat ಆಕರ್ಷಕವಾದ ಹ್ಯಾಟು.