irreproachably ಇರಿಪ್ರೋಚಬ್ಲಿ
ಕ್ರಿಯಾವಿಶೇಷಣ

ಅನಿಂದ್ಯವಾಗಿ; ನಿರ್ದುಷ್ಟವಾಗಿ; ನಿಷ್ಕಳಂಕವಾಗಿ; ತಪ್ಪು ಕಂಡುಹಿಡಿಯಲಾಗದಂತೆ.